ಸೌಲಭ್ಯಗಳು

parking1
parking2
parking3

ಸೌಲಭ್ಯಗಳು

  1. ಪಾರ್ಕಿಂಗ್ ಸೌಲಭ್ಯ: ಬೈಕ್, ಕಾರು, ಬಸ್ ಮುಂತಾದ ವಾಹನಗಳನ್ನು ಸುರಕ್ಷಿತವಾಗಿ ಪಾರ್ಕಿಂಗ್ ಮಾಡಬಹುದು.

  2. ವಾಶ್ ರೂಂ ಸೌಲಭ್ಯ: ಸ್ವಚ್ಛ ವಾಶ್ ರೂಂಗಳನ್ನು ಬಳಸಿ.

  3. ಕುಡಿಯುವ ನೀರಿನ ಸೌಲಭ್ಯ: ಆರ್.ಓ ಕುಡಿಯುವ ನೀರಿನ ಸೌಲಭ್ಯವಿದೆ.

  4. ಫುಡ್‍ಕೋರ್ಟ್ ಸೌಲಭ್ಯ: ನಮ್ಮ ಆವರಣದ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಿ.

  5. ಹತ್ತಿರದ ಹೋಟೆಲ್/ರೆಸ್ಟೋರೆಂಟ್‍ಗಳು: ಮೃಗಾಲಯದ ಹತ್ತಿರದಲ್ಲಿ ಉತ್ತಮ ದರ್ಜೆಯ ಹೋಟೆಲ್, ರೆಸ್ಟೋರೆಂಟ್ ಲಭ್ಯವಿದೆ.

  6. ಲಗೇಜ್ ರೂಂ ಸೌಲಭ್ಯ: ನಿಮ್ಮ ಲಗೇಜ್‍ಗಳನ್ನು ಮುಖ್ಯದ್ವಾರದ ಬಳಿಯೇ ಇರಿಸಬಹುದು.

  7. ಮಕ್ಕಳ ಆಟದ ಉದ್ಯಾನವನ